¡Sorpréndeme!

Guerrilla 450: Unleash the Power | ಪವರ್‌ಫುಲ್‌ ಬೈಕ್‌ ಬಗ್ಗೆ ಒಂದು ಮಾತುಕಥೆ | DriveSpark Podcast Ep: 08

2024-07-18 225 Dailymotion

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerilla 450) ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.39 ಲಕ್ಷದಿಂದ ಆರಂಭವಾಗಿ ರೂ.2.54 ಲಕ್ಷಗಳಾಗಿದೆ. ಬಹುಶಃ 450 ಸಿಸಿ ಬೈಕ್ ಇಷ್ಟು ಅಗ್ಗದ ಬೆಲೆಗೆ ಬಿಡುಗಡೆಯಾಗಿರುವುದು ಇದೇ ಮೊದಲು. ಹಾಗಾಗಿ ಈ ಬೈಕ್‌ ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗುವುದು ಪಕ್ಕಾ!

~PR.156~PR.158~ED.70~CA.174~##~